ನಾಮವಾಚಕ

ನ್ಯಾಯ ಸಹಾಯ; ಕಾನೂನು ನೆರವು; ಕೋರ್ಟು ವ್ಯವಹಾರದ ಖರ್ಚು ವೆಚ್ಚಕ್ಕಾಗಿ, ಕೆಲವು ಸಂದರ್ಭಗಳಲ್ಲಿ ಸರಕಾರದಿಂದ ಕೊಡಲಾಗುವ ನೆರವು, ಧನಸಹಾಯ.